75 ಲಕ್ಷಗಳ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ
- Mar 13, 2018
- 1 min read
ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಎಸ್.ಪ್ರಕಾಶ್ ರವರು ಹಾಸನ ನಗರದ ಗಾಂಧಿನಗರದಲ್ಲಿ ರೂ. 75 ಲಕ್ಷಗಳ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಡಾ.ಅನಿಲ್ ಕುಮಾರ್, ನಗರಸಭೆ ಸದಸ್ಯರಾದ ಹೇಮಾವತಿ ಅನಂತರಾಮ್, ಮುಖಂಡರಾದ ರಾಮಕೃಷ್ಣ, ಶಂಕರ್, ಭಾಸ್ಕರ್ ರವರು ಉಪಸ್ಥಿತರಿದ್ದರು.....







Comments