#mangalavaarasanthe_hassana : (13.03.2018✔
- Mar 13, 2018
- 1 min read
#mangalavaarasanthe_hassana : (13.03.2018)

ಹಾಸನದಲ್ಲಿ ಹಣ್ಣುಗಳ ಬೆಲೆ📷👇
ಸೇಬು 120₹/KG ಸಪೋಟ 60₹/KG ಬಾಳೆಹಣ್ಣು 60₹/KG ಮೂಸಂಬಿ 80₹/KG ಸೀತಾಫಲ 100₹/KG ಕಿತ್ತಲೆಹಣ್ಣು 80₹/KG ದಾಳಿಂಬೆ 120₹/KG ಕಲ್ಲಂಗಡಿ 20₹/KG
ತರಕಾರಿಗಳ ಬೆಲೆ 📷👇
ಹೀರೇಕಾಯಿ 40₹/KG ಹೂಕೋಸು 20₹/KG ಎಲೆಕೋಸು 15₹/KG ಅವರೆಕಾಯಿ 40₹/KG ಕ್ಯಾರೆಟ್ 30₹/KG ಬೆಂಡೇಕಾಯಿ 30₹/KG ಆಲೂಗಡ್ಡೆ 20₹/KG ನುಗ್ಗೆಕಾಯಿ 50₹/KG ಟೊಮ್ಯಾಟೊ 10₹/KG ಈರುಳ್ಳಿ 20₹/KG ದಪ್ಪ ಮೆಣಸಿನಕಾಯಿ 40₹/KG
ಸೊಪ್ಪಿನ ಬೆಲೆ📷👇
ಕೊತ್ತಂಬರಿ , ಲಾಳಿ , ಮೆಂತ್ಯ, ಕರಿಬೇವು , ಪಾಲಕ್ /ಕಂತೆಗೆ 5₹
Hassan News ಸಖತ್📷👌newzz 📷💚 ಮಗ




Comments