The big banyan tree of #Hassan.
- Mar 16, 2018
- 1 min read
Standing there we in communion with the tree. The tree seems to us like a great grandfather blissfully shouldering and sheltering his great grandchildren.
Save trees and nature.
The big banyan tree of #Hassan. Place : Gavenahalli , RingRoad


ಹಾಸನದ ಗವೇನಹಳ್ಳಿ ರಿಂಗ್ ರಸ್ತೆ ಬಳಿ ಕಾಣುವ ಬಲು ಹಳೆಯ ಮರ ಇದು , ನಿಮ್ಮಲ್ಲಿ ಹಲವರು ಈ ಬೃಹತ್ ಮರವನ್ನು ನೋಡಿರಬಹುದು , ಈ ಮರಕ್ಕೆ ಹಲವು ತಲೆಮಾರುಗಳ ಇತಿಹಾಸವಿದೆ. ಇಂತಹ ಮತ್ತಷ್ಟು ಮರಗಳಿಗೆ ಇತಿಹಾಸವೇ ಇಲ್ಲದಂತೆ ಕಡಿದುಬಿಟ್ಟಿದ್ದಾನೆ ಕುಲು ಮಾನವ.
ಗಿಡ ಬೆಳೆಸೋಣ , ಕಾಡು ಉಳಿಸೋಣ , ನಾಡಿನ ಅಭಿವೃದ್ಧಿ ಗೆ ಪರಿಸರದ ಕಾಳಜಿ ಮರೆಯದಿರೋಣ.




Comments