ಕೊಣನೂರಿನ ತೂಗು ಸೇತುವೆ
- Mar 31, 2018
- 1 min read
ವಿಶಾಲವಾದ ಕಾ

ವೇರಿ ನದಿಯ ಇಕ್ಕೆಲಗಳಲ್ಲಿ ಸದಾ ಹಸಿರಾಗಿರುವ ಮರಗಳು ಈ ಸೇತುವೆಯು ಅಂದವನ್ನು ಹೆಚ್ಚಿಸಿ ರಾಜ್ಯದ ಹಲವು ಆಕರ್ಷಣೀಯ ಸ್ಥಳಗಳಲ್ಲಿ ಕೊಣನೂರಿನ ತೂಗು ಸೇತುವೆಯು ಒಂದಾಗಿದ್ದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ದಿನೇ ದಿನೇ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದ್ದು, ದಸರಾ ಮತ್ತು ಬೇಸಿಗೆಯ ರಜಾದಿನಗಳಲ್ಲಿ ವಿವಿಧೆಡೆಯಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. #hassan #konanur #Konanuru #hanging #bridge #kaveri #river




Comments