top of page

ಗುಂಡಿಗೆ ಬಿದ್ದಿದ್ದ ಮರಿಯಾನೆಯನ್ನು ಸ್ಥಳೀಯ JCB ಯಿಂದ ಹೊರ ತರಲಾಯಿತು

  • Mar 13, 2018
  • 1 min read

ಹಾಸನ : ಆಲೂರಿನ ಮಾದಿಹಳ್ಳಿಯಲ್ಲಿ ನಿನ್ನೆ ರಾತ್ರಿ (11.03.2018📷✔) ನೀರು ತುಂಬಿದ್ದ ಕೆಸರು ಗುಂಡಿಗೆ ಬಿದ್ದಿದ್ದ ಮರಿಯಾನೆಯನ್ನು ಸ್ಥಳೀಯ JCB ಯಿಂದ ಹೊರ ತರಲಾಯಿತು., ಸಿಟ್ಟಿಗೆದ್ದ ಆನೆಯು ರಕ್ಷಿಸಲು ಸಹಕರಿಸಿದ ಇಬ್ಬರ ಮೇಲೆ ಎಗರಿ ಕೆಲವೊತ್ತು ಗಾಬರಿ ವಾತಾವರಣ ಉಂಟಾಗಿತ್ತು ., ಅಲ್ಲಿ ಸೇರಿದ್ದ ಜನರ ಕೂಗಾಟಕ್ಕೆ ಪುನಃ ಆನೆ ಕಾಡಿಗೆ ಮರಳಿದೆ. (12.03.2018📷✔) ಮೂಕ ಪ್ರಾಣಿ ಉಳಿಸಿದ ಜೆಸಿಬಿ ಆಪರೇಟರ್ ಗಳಿಗೆ ಕೃತಜ್ಞತೆ ಗಳು!

HASSAN NEWS *ಸಖತ್📷💚newzz📷👌ಮಗ*


Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page