top of page

ಗವೇನಹಳ್ಳಿ ಕೆರೆ ಪುನಶ್ಚೇತನ ಯೋಜನೆ

  • Mar 28, 2018
  • 1 min read

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಮತ್ತು ಹಸಿರು ಭೂಮಿ ಪ್ರತಿಷ್ಠಾನ ಸಹಯೋಗದಲ್ಲಿ ಗವೇನಹಳ್ಳಿ ಕೆರೆ ಪುನಶ್ಚೇತನ ಯೋಜನೆ ಅಡಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಗವೇನಹಳ್ಳಿ ಕೆರೆಯನ್ನು ಅಭಿರುದ್ಧಿಪಡಿಸಲಾಗಿದೆ D Rama Rao (DGM - HPCL ) ಜಾನಕಿ ಕೆ ಎಂ - ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಾಗರಾಜು - ಉಪವಿಭಾಧಿಕಾರಿಗಳು ವೆಂಕಟೇಶಮೂರ್ತಿ - ಅಧ್ಯಕ್ಷರು , ಹಸಿರು ಭೂಮಿ ಪ್ರತಿಷ್ಠಾನ ರೂಪ ಹಾಸನ್ - ಕಾರ್ಯದರ್ಶಿ , ಹಸಿರು ಭೂಮಿ ಪ್ರತಿಷ್ಠಾನ. ಹೇಮಲತಾ - ಗ್ರಾಮ ಪಂಚಾಯಿತಿ ಅಧ್ಯಕ್ಷರು ಬೂವನಹಳ್ಳಿ ಉಪಸ್ಥಿತರಿದ್ದರು








Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page