top of page

ತೇಲುವ ಪೋಸ್ಟ್ ಆಫೀಸ್

  • Mar 30, 2018
  • 1 min read

ಭಾರತದಲ್ಲಿ 1, 55,015 ಅಂಚೆ ಕಚೇರಿಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಪೋಸ್ಟಲ್ ನೆಟ್ವರ್ಕ್ ಹೊಂದಿದೆ. ಸರಾಸರಿ ಒಂದು ಪೋಸ್ಟ್ ಕಛೇರಿ 7,175 ಜನಸಂಖ್ಯೆಯನ್ನು ಹೊಂದಿದೆ. ಶ್ರೀನಗರದ ದಾಲ್ ಸರೋವರದ ತೇಲುವ ಪೋಸ್ಟ್ ಆಫೀಸ್ ಅನ್ನು ಆಗಸ್ಟ್ 2011 ರಲ್ಲಿ ಉದ್ಘಾಟಿಸಲಾಯಿತು.


Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page