top of page

ಪವಿತ್ರ ಗುರುವಾರ

  • Mar 29, 2018
  • 1 min read

ಹಾಸನ : ಪವಿತ್ರ ಗುರುವಾರವಾದ ಇಂದು, ನಗರದ ಸಂತ ಅಂತೋಣಿಯವರ ದೇವಾಲಯದಲ್ಲಿ , ಸಾವಿರಾರು ಭಕ್ತಘನ , ಕ್ರೈಸ್ತ ಭಕ್ತಾದಿಗಳ ಶುಭ ಶುಕ್ರವಾರ ಮುನ್ನ ದಿನ , ಯೇಸು ಕ್ರಿಸ್ತನು ಅಂದು ತನ್ನ ಶಿಷ್ಯರಿಗೆ ಕಾಲು ತೊಳೆದು ಅವರ ಸೇವೆ ಮಾಡಿದಂತೆ ., ಇಂದು ಹಾಸನ ನಗರದ ಧರ್ಮ ಗುರು ಕ್ರಿಸ್ತು ರಾಜ್ ಅವರು , 12ಜನ ಭಕ್ತಾದಿಗಳ ಪಾದ ತೊಳೆದು , ಫಲಹಾರ ಕೊಟ್ಟು ಪುಣ್ಯ ಕಟ್ಟಿಕೊಂಡರು.

Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page