ಬೈಕ್ಗೆ ಡಿಕ್ಕಿ ಹೊಡೆದ ಟಿಪ್ಪರ್
- Mar 16, 2018
- 1 min read
ಹಾಸನದ ಅರಸೀಕೆರೆ ನಗರದಲ್ಲಿ ಘಟನೆ (16.03.2018), ಅಂಬೇಡ್ಕರ್ ವೃತ್ತದಲ್ಲಿ ನಡೆದ ಆಕ್ಸಿಡೆಂಟ್, ಬೈಕ್ಗೆ ಡಿಕ್ಕಿ ಹೊಡೆದ ಟಿಪ್ಪರ್, ಸವಾರರಿಬ್ಬರು ಪವಾಡ ಸದೃಶ ರೀತಿಯಲ್ಲಿ ಪಾರು,ಹಿಂಬದಿ ಸವಾರನ ಎಡಗಾಲಿನ ಮೇಲೆ ಹರಿದ ಟಿಪ್ಪರ್ ಚಕ್ರ, ಕಾಲು ಮುರಿತ, ಸ್ತಳೀಯ ಆಸ್ಪತ್ರೆಗೆ ದಾಖಲು, ಎರಡೂ ವಾಹನಗಳ ನಿರ್ಲಕ್ಷ್ಯ ದುರಂತಕ್ಕೆ ಕಾರಣ, ಅಪಘಾತ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆ, ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲು.ಅರಸೀಕೆರೆ ತಾ ಕೀರನಹಳ್ಳಿ ರಾಜಪ್ಪ@೪೦ ಗಾಯಾಳು.




Comments