top of page

"ಶ್ರೀ ಬಾಬು ಜಗಜೀವನ್ ರಾಂ" ಸಮುದಾಯ ಭವನವನ್ನು ಲೋಕಾರ್ಪಣೆ

  • Mar 13, 2018
  • 1 min read

ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಎಸ್.ಪ್ರಕಾಶ್ ರವರು ಹಾಸನ ನಗರದ ನಿರ್ಮಲ ನಗರದಲ್ಲಿ ರೂ.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ "ಶ್ರೀ ಬಾಬು ಜಗಜೀವನ್ ರಾಂ" ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಡಾ.ಅನಿಲ್ ಕುಮಾರ್, ಮುಖಂಡರಾದ ಕ್ರಾಂತಿ, ಮಾಜಿ ನಗರಸಭೆ ಅಧ್ಯಕ್ಷರಾದ ಅಕ್ಬರ್ ರವರು ಉಪಸ್ಥಿತರಿದ್ದರು....




Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page