ಸಕಲೇಶಪುರ: ತ್ಯಾಜ್ಯವನ್ನು ಪುರಸಭೆ ಆಡಳಿತ ಹೇಮಾವತಿ ನದಿಯಲ್ಲಿ ಸುರಿಯುವ ಮೂಲಕ ನದಿ ನೀರನ್ನು ಕಲುಷಿತಗೊಳಿಸುತ್ತಿದೆ
- Mar 29, 2018
- 1 min read
ಸಕಲೇಶಪುರ: ಪಟ್ಟಣದಲ್ಲಿ ಸಂಗ್ರಹಿಸುವ ತ್ಯಾಜ್ಯವನ್ನು ಪುರಸಭೆ ಆಡಳಿತ ಹೇಮಾವತಿ ನದಿಯಲ್ಲಿ ಸುರಿಯುವ ಮೂಲಕ ನದಿ ನೀರನ್ನು ಕಲುಷಿತಗೊಳಿಸುತ್ತಿದೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸುಭಾಷ್ ಮೈದಾನದ ಸಮೀಪ ಹೇಮಾವತಿ ನದಿಯಲ್ಲಿ ಕಸ ವಿಲೆವಾರಿ ಮಾಡುತ್ತಿದ್ದಾರೆ. ನದಿಯ ಪರಿಸರವನ್ನು ಸಂರಕ್ಷಣೆ ಮಾಡಬೇಕಾದ ಪುರಸಭೆಯೇ ಕಸ ಸುರಿಯುತ್ತಿದೆ. ಇದೊಂದು ಅನಾಗರೀಕ ಕೃತ್ಯ ಎಂದು ಪ್ರತಿಭಟನಾಕಾರರು ದೂರಿದರು.





Comments