ಸಕಲೇಶಪುರ: ಹಾನುಬಾಳ್ ಹೋಬಳಿ ಅಚ್ಚಿನಹಳ್ಳಿ ಗ್ರಾಮದ ಕಲ್ಲಮೆಟ್ಟಲು ಎಂಬಲ್ಲಿ ಆನೆ ತುಳಿದು ಥೋಮಸ್ ಮರಣ ಹೊಂದಿರುತ್ತಾರೆ
- Mar 29, 2018
- 1 min read
ಸಕಲೇಶಪುರ: ಹಾನುಬಾಳ್ ಹೋಬಳಿ ಅಚ್ಚಿನಹಳ್ಳಿ ಗ್ರಾಮದ ಕಲ್ಲಮೆಟ್ಟಲು ಎಂಬಲ್ಲಿ ಆನೆ ತುಳಿದು ಜೋನಿ(೪೦) ಬಿನ್ ಥೋಮಸ್ ಎಂಬುವವರು ಮರಣ ಹೊಂದಿರುತ್ತಾರೆ. ಮನೆಯ ಪಕ್ಕದ ತೋಟದಲ್ಲಿ ಕಟ್ಟಿಗೆ ಆಯಲು ಹೋದಾಗ ಈ ಘಟನೆ ಸಂಬವಿಸಿರುತ್ತದೆ ಮೃತರು ಕೃಷಿಕರಾಗಿದ್ದು ಇವರಿಗೆ ಚಿಕ್ಕವಯಸ್ಸಿನ ೨ ಮಕ್ಕಳು ಇರುತ್ತಾರೆ ಬಿಳಿಸಾರೆ ಸುತ್ತಮುತ್ತಲಿನಲ್ಲಿ ಬೀಡು ಬಿಟ್ಟಿರುವ ಒಂಟಿ ಆನೆಯ ಕೃತ್ಯವಿರಬಹುದೆಂದು ಸ್ಥಳಿಯರು ಶಂಕಿರಿಸುತ್ತಾರೆ.





Comments